Tag: KPSC

72 ಸಾವಿರ ಹುದ್ದೆ ಅಂತೆ! ನಿಜಾನಾ? ಒಂದ್ ಸಲ ಸಮಾಧಾನವಾಗಿ ನೋಡೋಣ ಬನ್ನಿ

By Vishal v ಬೆಳಿಗ್ಗೆಯಿಂದ ಫೋನ್ ಎತ್ತಿದ್ಕೂಡ್ಲೆ ಒಂದೇ ಮೆಸೇಜ್ ಎಲ್ಲ ಗ್ರೂಪುಗಳಲ್ಲೂ – “72,186 ಹುದ್ದೆ ನೇಮಕಾತಿ!”. ಆ ಎಮೋಜಿಗಳ ಸಮೇತ, ಫಾರ್ವರ್ಡ್ ಮೇಲೆ ಫಾರ್ವರ್ಡ್. ನಿಜ ಹೇಳ್ಬೇಕಂದ್ರೆ ಇಂಥಾ ಮೆಸೇಜ್ ಬಂತು ಅಂದ್ರೆ ಮೊದ್ಲು ಖುಷಿ ಆಗುತ್ತೆ, ಆಮೇಲೆ…