ಈ video ನೋಡಿ.
terry trying to speak
ಇದರಲ್ಲಿ ಕಾಣ್ತಿರೋ ವ್ಯಕ್ತಿ ಹೆಸರು Terry. ಇವರು ಬಾಯಿಬಿಟ್ಟು ಮಾತಾಡಿ ವರ್ಷಗಳೇ ಆಗಿವೆ. ಭಯಾನಕ ಕಾಯಿಲೆಯೊಂದಕ್ಕೆ ತುತ್ತಾಗಿ ಇವರ ಮಾತು ಸಂಪೂರ್ಣ ನಿಂತು ಹೋಗಿತ್ತು. ಆದರೆ ಇವತ್ತು ಇಷ್ಟು ಸ್ಪಷ್ಟವಾಗಿ ತಮ್ಮ ಹೆಂಡತಿಗೆ “I love you” ಅಂತ ಹೇಳಿದ್ದಾರೆ. ಅದು ಕೂಡ ಬಾಯಿಂದ ಅಲ್ಲ, ಕೇವಲ ತಮ್ಮ ಮೆದುಳಿನ ಯೋಚನೆಯಿಂದ. Love you. ಈ ಅದ್ಭುತ ಸಾಧ್ಯವಾಗಿದ್ದು Musk ರ Neuralink company. Terry ಅವರ ತಲೆಯಲ್ಲಿ ಅಳವಡಿಸಿದ್ದ ಒಂದೇ ಒಂದು ಚಿಕ್ಕ ಚಿಪ್ ನಿಂದ. ಚಿಪ್, Semiconductor ಚಿಪ್, ಅದನ್ನ ಬುಲ್ಡೆ ಒಳಗಡೆ ಹಾಕಿದ್ದಾರೆ, ತಲೆ ಒಳಗಡೆ ಹಾಕಿದ್ದಾರೆ. ಮನುಷ್ಯ Biological being ಅಲ್ವಾ? Organic ವ್ಯಕ್ತಿ ಅಲ್ವಾ ಮನುಷ್ಯ? Robo ಅಲ್ಲ. ಮೂಳೆ, ಮಾಂಸ, ಆ tissue ಗಳೆಲ್ಲ ಇದಾವಲ್ಲ ಇದರಲ್ಲಿ, ರಕ್ತ ಎಲ್ಲಾ ಅದರೊಟ್ಟಿಗೆ ಮನುಷ್ಯ ಕೃತಕವಾಗಿ ಸೃಷ್ಟಿಸಿರುವ ಒಂದು ಚಿಪ್, ಒಂದು ಸೆಮಿ ಕಂಡಕ್ಟರ್, ಒಂದು ಸಣ್ಣ computer ಅದನ್ನು ಒಳಗಡೆ brain ಗೆ ಹಾಕಿ ಆ machine ಮತ್ತು ಮನುಷ್ಯನ ಮಾಂಸ ಅಥವಾ ಈ ಮೂಳೆ ಮಾಂಸ, ರಕ್ತದಿಂದ ಮಾಡಲ್ಪಟ್ಟ ಈ tissue ಇಂದ ಮಾಡಲ್ಪಟ್ಟ ಜೈವಿಕ ಅಂಗಗಳು ಈ ಕೃತಕ computer ನೊಂದಿಗೆ ಸೇರಿಕೊಂಡು ಕೆಲಸ ಮಾಡಿ ವ್ಯಕ್ತಿಯ ಕಾಯಿಲೆಗೆ solution ಕೊಟ್ಟುಬಿಟ್ಟರೆ ಹೇಗಿರುತ್ತೆ? ಜಗತ್ತೇ ಬದಲಾಗಿ ಬಿಡುತ್ತಲ್ವಾ ಸ್ನೇಹಿತರೆ? ಅದು ಆಗ್ತಾ ಇದೆ ಈಗ ಈ ಟೆರಿಯ ಮೆದುಳಿನಲ್ಲಿದ್ದ ನ್ಯೂರಾ ಲಿಂಕ್ ಚಿಪ್ ಆತ ಏನು ಹೇಳಬೇಕು ಅಂತ ಅಂದುಕೊಂಡಿದ್ರು ಅನ್ನೋದನ್ನ ಗ್ರಹಿಸಿ ಕ್ಯಾಚ್ ಮಾಡಿ ಅದನ್ನ ಧ್ವನಿಯಾಗಿ convert ಮಾಡಿದೆ. ಅದಕ್ಕಿಂತ interesting ವಿಚಾರ ಅಂದ್ರೆ ಆ ಕೇಳಿಸಿದ ಧ್ವನಿ ಯಾವುದೋ robotic voice ಅಲ್ಲ, ಅದು ಮಾತು ಹೋಗೋಕು ಮುಂಚೆ ಆ ವ್ಯಕ್ತಿಗೆ ಇದ್ದ ನಿಜವಾದ ಧ್ವನಿ. I I love you ಹಾಗಿದ್ರೆ ಮಾತು ಕಳೆದುಕೊಂಡಿದ್ದ ವ್ಯಕ್ತಿಗೆ ನ್ಯೂರಾ ಲಿಂಕ್ ಮತ್ತೆ ಧ್ವನಿ ಕೊಟ್ಟು. ಆ magic ಹೇಗೆ ನಡೀತು? ಹೆಂಗ್ work ಆಗುತ್ತೆ? ಇದರಿಂದ ಜಗತ್ತು ಹೇಗೆ ಬದಲಾಗುತ್ತೆ?
ಯಾರು ಇದು ಟೆರಿ?ನ್ಯೂರೋಲಿಂಕ್ ಅಂದರೇನು?
ನಡೆದಿರೋದು Canada ಟೊರಾಂಟೊ ದಲ್ಲಿರೋ Toronto General Hospital University Health Network ನಲ್ಲಿ Terry ಅನ್ನೋ ವ್ಯಕ್ತಿ ಮೇಲೆ. ಕೆಲ ದಾಖಲೆಗಳು ಇವರ ಹೆಸರನ್ನ Kenneth Shaw ಅಂತಾನೂ ಕೂಡ ಕರೀತಾ ಇದಾವೆ. ಆದರೆ generally ಇವರನ್ನ Terry ಅಂತಾನೆ ಕರೀತಾ ಇರೋದು. Canada ದಲ್ಲಿ Luxury Car Transport Business ನಡೆಸ್ತಾ ಇದ್ರು ಇವರು. ಮೊದಲು Terry ಗೆ ಚೆನ್ನಾಗಿ ಮಾತನಾಡೋದು ಬರ್ತಾ ಇತ್ತು. ಜನರ ಜೊತೆ ಬೆರೆಯೋದು, ಮಾತನಾಡೋದು ತುಂಬಾ ಇಷ್ಟ ಇವರಿಗೆ. ಆದ್ರೆ ಎರಡು ಸಾವಿರದ ಇಪ್ಪತ್ನಾಲ್ಕರಲ್ಲಿ ಒಂದು ದಿನ ಟೆರ್ರಿ ಆಫೀಸ್ ಮೀಟಿಂಗ್ ಮುಗಿಸಿ ಮನೆಗೆ ಬಂದಾಗ ಇವರ ಮಾತು ತೊದಲೋಕೆ ಶುರುವಾಯ್ತು. ಹೆಂಡತಿ ಲೌರಿ “ಏನ್ರೀ, ಎಷ್ಟು ಕುಡಿದು ಬಂದಿದ್ದೀರಾ?” ಅಂತ ತಮಾಷೆ ಮಾಡಿದ್ರು. ಆದರೆ ಟೆರ್ರಿ ” ಇಲ್ಲ ಮಾರೈತಿ, ನಾನು ಒಂದು ಹನಿ ಕೂಡ ಕುಡಿದಿಲ್ಲ. ಯಾಕೋ ಹಿಂಗೇ ಆಗ್ತಾ ಇದೆ” ಅಂತ ಹೇಳಿದ್ರು. ತುಂಬಾ ಮಾತನಾಡಕ್ಕೆ ಕಷ್ಟ ಪಡ್ತಾ ಇದ್ರು. ಹಾಸ್ಪಿಟಲ್ ಗೆ ಓಡಿದ್ರು ಎಲ್ರು ಕೂಡ ಏನಾಗಿದೆ ಅಂತ ಹೇಳಿ. ಆವಾಗ ಗೊತ್ತಾಯ್ತು ಟೆರಿಗೆ ALS ಅಂದ್ರೆ Amyotrophic lateral sclerosis ಅನ್ನೋ ಅಪರೂಪದ ಅಷ್ಟೇ ಗಂಭೀರವಾದ ನರರೋಗ ಬಂದಿತ್ತು. ಈ ಕಾಯಿಲೆ ಬಂದ್ರೆ ಮೆದುಳಿಂದ ಮಾಂಸಖಂಡಗಳಿಗೆ ಹೋಗೋ signal cut ಆಗುತ್ತೆ. ಹೀಗಾಗಿ ಮನುಷ್ಯನಿಗೆ ಮಾತನಾಡುವ ಶಕ್ತಿ ಕಮ್ಮಿ ಆಗ್ತಾ ಬರುತ್ತೆ. ಟೆರಿಗೂ ಅಷ್ಟೇ. ಬಾಯಾಡಿಸ್ತಾ ಇದ್ರೂ ಆದರೆ ಬಾಯಿಂದ correct ಆಗಿ ಶಬ್ದಗಳು ಹೊರಗೆ ಬರ್ತಾ ಇರ್ಲಿಲ್ಲ. ಈ ರೀತಿ sound ಮಾತ್ರ ಬರ್ತಾ ಇತ್ತು. ಏನು ಮಾತಾಡ್ತಾರಂತ ಯಾರಿಗೂ correct ಅರ್ಥ ಆಗ್ತಿರ್ಲಿಲ್ಲ. ಮಾತು ನಿಂತು ಹೋಯ್ತು, ಕೆಲಸ ಬಿಡಬೇಕಾಯ್ತು. ಮಾತು ಕೊಟ್ಟ Musk ಯಾವಾಗ ಟೆರಿಯ ಮಾತು ಸಂಪೂರ್ಣ ನಿಂತು ಹೋಯ್ತು ಆಗ ಅವರಿಗೆ ಎಲಾನ್ ಮಸ್ಕ್ ರ ನ್ಯೂರಾಲಿಂಕ್ ಬಗ್ಗೆ ಗೊತ್ತಾಯ್ತು. ನ್ಯೂರಾಲಿಂಕ್ ನಡೆಸ್ತಾ ಇದ್ದ ವಾಯ್ಸ್ ಅನ್ನು ಕ್ಲಿನಿಕಲ್ ಟ್ರಯಲ್ ಗೆ ಟೆರಿ ಮೂರನೇ ಪೇಷಂಟ್ ಆಗಿ ಸೇರ್ಪಡೆಯಾದರು. ಅಲ್ಲಿ ಡಾಕ್ಟರ್ಸ್ ಆಪರೇಷನ್ ಮಾಡಿ ಟೆರಿ ಅವರ ಮೆದುಳಿನ ಮಾತಿನ ಭಾಗದಲ್ಲಿ N1 ಅನ್ನೋ ಪುಟ್ಟ ಚಿಪ್ ಅನ್ನು ಅಳವಡಿಸಿದರು. ಇಲ್ಲಿ ನೀವು ಸ್ಟೀಫನ್ ಹಾಕಿಂಗ್ ಅವರನ್ನ ನೆನಪು ಮಾಡಿಕೊಳ್ಳಬಹುದು, ಅವರು ಕೂಡ ಟೈಪ್ ಮಾಡಿ ರೋಬೋಟ್ ಧ್ವನಿಯಲ್ಲಿ ಮಾತನಾಡ್ತಿದ್ರಲ್ವಾ? ಇಲ್ಲಿ ಸಾಮಾನ್ಯ ಟೆಕ್ಸ್ಟ್ ಟು ಸ್ಪೀಚ್ ಟೆಕ್ನಿಕ್ ಇರ್ತಾ ಇತ್ತಲ್ವಾ? ಅಂದ್ರೆ ಮನುಷ್ಯ keyboard ನಲ್ಲಿ type ಮಾಡಬೇಕು ಆಮೇಲೆ computer ಅದನ್ನ ಓದುತ್ತೆ. ಆದರೆ neuralink ಅದನ್ನ ಮಾಡೋದಲ್ಲ. ಇಲ್ಲಿ Terry ಏನು type ಮಾಡಲಿಲ್ಲ. ಕೇವಲ ನಾನು ಏನು ಮಾತನಾಡಬೇಕು ಅಂತ ಮನಸ್ಸಲ್ಲಿ ಯೋಚನೆ ಅಷ್ಟೇ ಮಾಡ್ತಾರೆ ಅವರು. ಅದನ್ನ ಅವರ ತಲೆಯಲ್ಲಿರೋ chip continuous ಆಗಿ catch ಮಾಡ್ತಾ ಇರುತ್ತೆ. simultaneously AI ಅದನ್ನ decode ಕೂಡ ಮಾಡುತ್ತೆ. ಅವರ ಕೈಯಲ್ಲಿ ಒಂದು switch ಕೊಟ್ಟಿದ್ದಾರೆ, ಅದನ್ನ press ಮಾಡಿದ ತಕ್ಷಣ ಅವರು ಏನು ಹೇಳಬೇಕು ಅಂತ ಅಂದುಕೊಂಡಿದ್ದನ್ನ ಅದನ್ನ computer ಗೆ attach ಮಾಡಿರುವ speaker ನಲ್ಲಿ ದೊಡ್ಡದಾಗಿ play ಮಾಡಲಾಗುತ್ತೆ automatically ಆಗುತ್ತೆ ಎಲ್ಲವೂ ಕೂಡ. Hello, how are you doing today? ಇಲ್ಲಿ Neuralink team ಮಾಡಿದ ದೊಡ್ಡ ಕೆಲಸ ಏನ್ ಗೊತ್ತಾ? Terry ಗೆ ಕಾಯಿಲೆ ಬರಕ್ಕೂ ಮುಂಚೆ 2020 ರಲ್ಲಿ record ಆಗಿದ್ದ ಅವರ original ಧ್ವನಿಯನ್ನ AI ಗೆ feed ಮಾಡಿದ್ರು. ಹಾಗಾಗಿ ಹೊರಬಂದ ಮಾತುಗಳು Terry ಅವರ original ಧ್ವನಿಯಲ್ಲೇ ಇದಾವೆ. ಅವರು ಮಾತಾಡಿರೋ ಎರಡು ಮಾತು Neurolink official ಆಗಿ share ಮಾಡಿದೆ. ಒಂದರಲ್ಲಿ Hello how are you doing today? Hello how are you doing today? ಇವತ್ತು ಹೇಗಿದ್ದೀರಾ ಅಂತ ಕೇಳಿದ್ದಾರೆ. ಮತ್ತೊಂದರಲ್ಲಿ Terry ತಮ್ಮ ಪತ್ನಿಗೆ ಭರ್ತಿ ನಾಲ್ಕು ವರ್ಷಗಳ ಬಳಿಕ ತಮ್ಮದೇ ಧ್ವನಿಯಲ್ಲಿ I love you ಅಂತ ಹೇಳಿದ್ದಾರೆ I I love you ಇವತ್ತು Terry ಕೇವಲ ಯೋಚನೆ ಮೂಲಕವೇ phone ಬಳಸ್ತಾರೆ, laptop use ಮಾಡ್ತಾರೆ. ಹೊರಗಡೆ ಹೋಗಿ ಜನರೊಂದಿಗೆ ಮತ್ತೆ communicate ಮಾಡ್ತಿದ್ದಾರೆ Normal life ಗೆ ವಾಪಸ್ ಆಗಿದ್ದಾರೆ. ಯಾರಿಗೆಲ್ಲ ಮಾತನಾಡಕ್ಕಾಗಲ್ವೋ, ಪಾರ್ಶ್ವವಾಯು, paralysis ಆಗಿದೆಯೋ ಅವರೆಲ್ಲರಿಗೂ Neuralink ನ ಈ ಸಾಧನೆ ದೊಡ್ಡ ಭರವಸೆ. ದೊಡ್ಡ ಅದ್ಭುತ ಇದು science ಮತ್ತು medical world ನಲ್ಲಿ. Neuralink ಇಲ್ಲಿ ಕೇವಲ ಮಾತನ್ನ ವಾಪಸ್ ಕೊಟ್ಟಿಲ್ಲ, ವ್ಯಕ್ತಿಯ identity ಯನ್ನ ವಾಪಸ್ ಕೊಟ್ಟಿದೆ. ಹೀಗಾಗಿ ಈ ಪ್ರಯೋಗ successful ಆಗಿ ಆಗಿರೋದು ಹೊಸ ಭರವಸೆಗೆ ಕಾರಣ ಆಗಿದೆ. ಈ success ಅನ್ನ Elon Musk ಕೂಡ ಪ್ರಶಂಸೆ ಮಾಡಿದ್ದಾರೆ. Musk ಕೂಡ “I love you” ಅಂತ caption ಹಾಕಿ video ನ re share ಮಾಡಿದ್ದಾರೆ. ಇದೆ March ನಲ್ಲಿ ಚಿಪ್ ಬಗ್ಗೆ Musk ಮಾತನಾಡಿದರು. ಪಾರ್ಶ್ವವಾಯು ಪೀಡಿತರ mind ಅನ್ನ read ಮಾಡಿ ಅವರು ಮಾತನಾಡುವ ರೀತಿ ಮಾಡೋದು ಹಾಗೆ complete blind ಇರುವವರಿಗೆ ದೃಷ್ಟಿ ಕೊಡುವುದು Jesus level ನ technology ಅಂತ ಹೇಳಿದರು. I do believe that the teachings of Jesus are good. ಅಂದ್ರೆ ದೇವರಿಗೆ ಹೋಲಿಕೆ ಮಾಡುವ technology ಇದು ಅಂತ ಹೇಳಿದರು. ಹಾಗಾದ್ರೆ ಈಗಲೇ ಎಲ್ಲಾ ALS ರೋಗಿಗಳಿಗೂ ಈ ಚಿಪ್ ಸಿಗುತ್ತಾ ಅಂತ ಕೇಳಿದ್ರೆ ಇಲ್ಲ. ಯಾಕಂದ್ರೆ, ಇದು ಇನ್ನೂ ಕೂಡ FDA ಅಪ್ರೂವ್ ಆಗಿರೋ commercial product ಅಲ್ಲ. ಈಗ ಇದು success ಆಗಿದೆ. ಇದರ ಪ್ರಯೋಗದ ಹಂತದಲ್ಲಿ ಇದು effective ಅಂತ ಗೊತ್ತಾಗಿದೆ. ಕೂದಲಿಗಿಂತ ಸಣ್ಣ ಚಿಪ್, ಇದು work ಆಗೋದು ಹೇಗೆ? ಸ್ನೇಹಿತರೆ, ಮೆದುಳು ಒಂದು ಜೈವಿಕ super computer. ನಾವೇನು ಯೋಚನೆ ಮಾಡಿದ್ರು ಅಲ್ಲಿ ಕೋಟ್ಯಂತರ neuron ಗಳ ನಡುವೆ ಸಣ್ಣ electric signal pass ಆಗುತ್ತೆ. ಈಗ ಉದಾಹರಣೆಗೆ ಏನಾದ್ರೂ ಮಾತಾಡ್ಬೇಕು ಅಂದ್ರೆ ಮೊದಲು ಮೆದುಳಿನ language areas ಅಲ್ಲಿ ಆ ಪದದ plan ಆಗುತ್ತೆ. ನಂತರ ಆ signal ಗಳು ಮಾತನಾಡೋಕೆ ಬೇಕಾದ muscles ಅಂದ್ರೆ ನಾಲಿಗೆ, ತುಟಿ, ತವಡೆ, ಗಂಟಲು ಮತ್ತು vocal chords ಇವುಗಳಿಗೆ ಹೋಗುತ್ತೆ. ಉದಾಹರಣೆಗೆ ನೀವು ಅಮ್ಮ ಅಂತ ಹೇಳ್ಬೇಕು ಅಂದ್ರೆ, ಮೆದುಳು ಮೊದಲು ಆ ಪದವನ್ನು ರೂಪಿಸಿ ನಂತರ ಯಾವ muscles ನ ಎಷ್ಟು move ಮಾಡಬೇಕು ಅನ್ನೋದಕ್ಕೆ ಒಂದರ ಹಿಂದೆ ಒಂದು signal ಅನ್ನ ಕಳಿಸುತ್ತೆ. ಆ muscles ಚಲಿಸಿದಾಗ ಗಾಳಿ vocal chords ಮೂಲಕ ಹಾದು ಕೊನೆಗೆ ನಮಗೆ ಆ “ಮಾ” ಅನ್ನೋ ಧ್ವನಿ ಹೊರ ಬಂದು ಕೇಳಿಸುತ್ತೆ.
Neuralink N1 chip ?
ಇದೆಲ್ಲಾ “just” ಮಿಲಿ ಸೆಕೆಂಡ್ಸ್ ಅಲ್ಲಿ ಆಗುತ್ತೆ.ಟೆರಿ ಮೆದುಳಲ್ಲೂ ಕೂಡ ಈ ರೀತಿ signal produce ಆಗ್ತಾ ಇತ್ತು. ಆದರೆ ನರಗಳು ಸತ್ತು ಹೋಗಿರೋದ್ರಿಂದ ಆ signals ಬಾಯಿಗೆ ಬರ್ತಾ ಇರ್ಲಿಲ್ಲ.ಈ cut ಆಗಿರೋ link ಅನ್ನ Neuralink chip bypass ಮಾಡಿದ್ದಾರೆ.ಟೆರಿ ಮೆದುಳಿನಲ್ಲಿ ಹಾಕಿರುವ N1 brain implant chip. ಇದು ಚಿಕ್ಕ ನಾಣ್ಯದ ಗಾತ್ರದ್ದು. ಅದರಲ್ಲಿ wireless battery ಇದೆ.ಈ ಚಿಪ್ನ್ನ Neuralink ನ R1 surgical robot ಬಳಸಿ brain ಒಳಗೆ ಸೇರಿಸಿದ್ದಾರೆ. ಈ N1 ಚಿಪ್ನಲ್ಲಿ ಮನುಷ್ಯನ ಕೂದಲಿಗಿಂತಲೂ ಸಣ್ಣದಾಗಿರೋ ಅರವತ್ನಾಲ್ಕು ಅತಿ ಸೂಕ್ಷ್ಮವಾದ ಎಳೆಗಳು (threads) ಇರ್ತವೆ.ಈ ಎಳೆಗಳಲ್ಲಿ ಸಾವಿರದಿಪ್ಪತ್ನಾಲ್ಕು electrode ಗಳು ಇರ್ತವೆ. ಈ electrode ಗಳೇ ಈ entire process ನಲ್ಲಿ ಮುಖ್ಯ ಪಾತ್ರ ವಹಿಸಿವೆ.ಇಲ್ಲಿ ಏನಾಗುತ್ತೆ ಅಂದ್ರೆ, ಟೆರ್ರಿ ಏನು ಮಾತಾಡ್ ಅಂತ ಯೋಚನೆ ಮಾಡಿ ಮಾತನಾಡೋಕೆ try ಮಾಡ್ತಾರಲ್ಲ, ಆಗ electric signal generate ಆಗುತ್ತೆ.ಈ electric signal ಗಳು normal ವ್ಯಕ್ತಿಗಳಿಗಾದರೆ easy ಆಗಿ ಬಾಯಿಗೆ transmit ಆಗುತ್ತೆ. ಆದ್ರೆ ತರಿಗೆ ಅದಾಗ್ತಿಲ್ವಲ್ಲ, ಆಗ್ಲೇ explain ಮಾಡಿದ್ವಲ್ಲ.ಹೀಗಾಗಿ ಈ ಸಾವಿರದ ಇಪ್ಪತ್ನಾಲ್ಕು electrode ಗಳು ಆ signal ನ ತಾವೇ catch ಮಾಡಿಕೊಳ್ತವೆ. ಆ data ವನ್ನ wireless ಆಗಿ ಹೊರಗಿರೋ computer ಗೆ ಕಳಿಸ್ತವೆ.computer ನಲ್ಲಿರೋ Grok AI ಆ data ವನ್ನ study ಮಾಡಿ, ಈತ ಹೇಳಕ್ ಹೊರಟಿರೋದು ಏನು ಅನ್ನೋದನ್ನ decode ಮಾಡುತ್ತೆ.ಕಡೆಗೆ ಆ decode ಆದ ಪದಗಳನ್ನ Voice model ಜೊತೆಗೆ mix ಮಾಡಿ ಒಂದು perfect ಧ್ವನಿಯಾಗಿ ಹೊರ ಹಾಕುತ್ತೆ.ಮಂಗನಿಂದ ಮನುಷ್ಯನವರೆಗೆ, ಹೇಗಿದೆ Neuralink ತಯಾರಿ? ಸ್ನೇಹಿತರೆ, Neuralink ಇವತ್ತು ಈ ಮಟ್ಟಿಗೆ success ಕಾಣೋಕೆ ಒಂದೆರಡು ದಿನದ ಪರಿಶ್ರಮ ಅಲ್ಲ, ಅಲ್ಲಿರೋದು, ವರ್ಷಗಳ ಕಠಿಣ ಪರಿಶ್ರಮ ಇದೆ.ಈ journey ತುಂಬಾ ರೋಚಕವಾಗಿದೆ, ಅದನ್ನ explain ಮಾಡ್ತೀನಿ. ಸ್ನೇಹಿತರೆ, ಎರಡು ಸಾವಿರದ ಇಪ್ಪತ್ತರಲ್ಲಿ ನ್ಯೂರಾ ಲಿಂಕ್ ಗರ್ಟ್ರೂಡ್ ಅನ್ನೋ ಹಂದಿ ಮೇಲೆ ಪ್ರಯೋಗ ಮಾಡಿತು. ಹಂದಿ ಏನಾದ್ರೂ ತಿಂದಾಗ ಅದರ ಮೆದುಳಿನ ಸಿಗ್ನಲ್ ಹೇಗೆ ಕಂಪ್ಯೂಟರ್ಗೆ ಬರುತ್ತೆ ಅನ್ನೋದನ್ನ establish ಮಾಡಿದ್ರು. ಆಮೇಲೆ ಎರಡು ಸಾವಿರದ ಇಪ್ಪತ್ತೊಂದರಲ್ಲಿ ಪೇಜರ್ ಅನ್ನೋ ಮಂಗನ ಮೆದುಳಿಗೆ ಚಿಪ್ ಹಾಕಿದ್ರು. ಆ ಮಂಗ ಕೈಯಲ್ಲಿ ಜಾಯ್ಸ್ಟಿಕ್ ಹಿಡಿಯದೆ, ಕೇವಲ ತನ್ನ mind powerನಿಂದಲೇ ಪಾಂಗ್ ಅನ್ನೋ video gameನ್ನ ಆಡಿ ಜಗತ್ತನ್ನ ಬೆರಗಾಗಿಸಿತು. ಇದಾದ ಮೇಲೆ ಎರಡು ಸಾವಿರದ ಇಪ್ಪತ್ನಾಲ್ಕರ ಜನವರಿಯಲ್ಲಿ ನೋ ಲ್ಯಾಂಡ್ ಆರ್ ಬಾಲ್ಡ್ ಅನ್ನೋ patientಗೆ ಮೊದಲ ಬಾರಿಗೆ ಚಿಪ್ ಅನ್ನು ಅಳವಡಿಸಲಾಯಿತು. ಆತನಿಗೆ ಕುತ್ತಿಗೆಯಿಂದ ಕೆಳಗೆ ಇಡೀ ದೇಹ ಪಾಶವಾಯು ಆಗಿತ್ತು. ಆದರೆ ಚಿಪ್ ಹಾಕಿದ ಮೇಲೆ ಆತ ಬರೀ ಯೋಚನೆಯಿಂದಲೇ ಕಂಪ್ಯೂಟರ್ ಮೌಸ್ ಅನ್ನ ಮೂವ್ ಮಾಡೋಕೆ ಶುರುಮಾಡಿದ್ರು. ಆವಾಗ ಈ ಚಿಪ್ ಸಹಾಯದಿಂದಲೇ ಆನ್ಲೈನ್ ಚೆಸ್ ಕೂಡ ಆಡಿದ್ರು. ಸಿವಿಲೈಜೇಶನ್ ಸಿಕ್ಸ್ ಅನ್ನೋ ವಿಡಿಯೋ ಗೇಮ್ ಕೂಡ ಆಡಿದ್ರು. ಇದೇ ರೀತಿ 2024 ರ ಜುಲೈನಲ್ಲಿ ಅಲೆಕ್ಸ್ ಅನ್ನೋರಿಗೂ ಕೂಡ ನ್ಯೂರಾಲಿಂಕ್ ಚಿಪ್ ಅನ್ನು ಹಾಕಿತ್ತು. ಇವರಿಗೆ ಬೆನ್ನುಹುರಿ ಗಾಯದಿಂದಾಗಿ ಪಾಶವಾಯು ಉಂಟಾಗಿತ್ತು ಇವರು ಕೂಡ ತಮ್ಮ ಆಲೋಚನೆಯಿಂದ ಕಂಪ್ಯೂಟರ್ cursor ನ move ಮಾಡಿದ್ರು. ಇಲ್ಲಿ ಮೊದಲು ಈ experiment ಗೆ ಒಳಗಾಗಿರೋ ಈ ಇಬ್ಬರಿಗೂ ಕೂಡ ಮತ್ತು ಈಗ ಚಿಪ್ಪಳ ವಡಿಸಿರೋ Terryಗೂ ಒಂದು ವ್ಯತ್ಯಾಸ ಇದೆ. ವಾನ್ ಮತ್ತು ಅಲೆಕ್ಸ್ mouse cursor control ಮಾಡಿದ್ರು. ಅಂದ್ರೆ ಅದು movement intention ಆಗಿತ್ತು. ಆದ್ರೆ ಈಗ Terry ಮಾಡಿರೋದು speech intention. ನ್ಯೂರಾಲಿಂಕ್ ಈಗ ಕಂಪ್ಯೂಟರ್ control ಮಾಡುವ ಹಂತದಿಂದ ಮನುಷ್ಯನ communication level ಗೆ upgrade ಆಗಿದೆ. ಮಸ್ಕ್ ರ ಮುಂದಿನ ಗುರಿ ಏನು? ಮೆದುಳಿಗೆ ಚಿಪ್ ಹಾಕೋ ಟೆಕ್ನಾಲಜಿಯನ್ನ ನೆಕ್ಸ್ಟ್ ಲೆವೆಲ್ಗೆ ತಗೊಂಡು ಹೋಗ್ಬೇಕು ಅನ್ನೋದು ಮಸ್ಕ್ ಪ್ಲಾನ್. ಯಾಕಂದ್ರೆ ವಿಶ್ವದಲ್ಲಿ ಸ್ಟ್ರೋಕ್ ಪೇಷಂಟ್ಸ್ಗೆ ದೊಡ್ಡ ಸಂಖ್ಯೆನಲ್ಲಿ help ನ ಅವಶ್ಯಕತೆ ಇದೆ. ದೊಡ್ಡ ಸಂಖ್ಯೆನಲ್ಲಿ ಪೇಷಂಟ್ಸ್ ಇದ್ದಾರೆ. ಅಂದಾಜಿನ ಪ್ರಕಾರ ಜಗತ್ತಲ್ಲಿ ಹತ್ತು ಕೋಟಿಗೂ ಅಧಿಕ ಜನ ಪಾರ್ಶ್ವವಾಯುವಿನಿಂದ ಬಳಲ್ತಾ ಇದ್ದಾರೆ. ಪ್ರತಿವರ್ಷ ಏನಿಲ್ಲಾಂದ್ರು ಒಂದು ಕೋಟಿಗೂ ಅಧಿಕ ಜನ ಸ್ಟ್ರೋಕ್ ಗೆ ಒಳಗಾಗ್ತಾ ಇದ್ದಾರೆ. ಇದರಲ್ಲಿ ಒಂದಿಷ್ಟು ಜನ ಮಾತನಾಡುವ ಶಕ್ತಿಯನ್ನೇ ಕಳ್ಕೊಳ್ತಾ ಇದ್ದಾರೆ. ಇನ್ನೊಂದಿಷ್ಟು ಜನ ದೇಹದ ನಿರ್ದಿಷ್ಟ ಅಂಗಾಂಗಗಳ movement ಅನ್ನ ಕಳ್ಕೊಳ್ತಿದ್ದಾರೆ. ಹೀಗಾಗಿ ಸೈಬರ್ನೆಟಿಕ್ ಅಂಗಾಂಗಗಳು Cybernetic limbs ಇವುಗಳನ್ನ ತರೋದಕ್ಕೆ plan ಮಾಡ್ತಾ ಇದ್ದಾರೆ. ಕೇವಲ screen ನಿಯಂತ್ರಿಸುವುದು ಅಷ್ಟೇ ಅಲ್ಲದೆ, ಮೆದುಳಿನ signal ಗಳನ್ನ ನೇರವಾಗಿ robotic ಕೈಕಾಲುಗಳಿಗೆ connect ಮಾಡಿ ಪಾರ್ಶ್ವವಾ ಮತ್ತೆ ಇಂಡಿಪೆಣ್ಣಿನ್ನಟ ನಡಯು ಮದೋದು ಮಸ್ಕ್ರ ದೊಡ್ಡ ಗುರೆ.
Source by Mastmaga and BBC
